Please enable Javascript
ಮುಖ್ಯ ವಿಷಯಕ್ಕೆ ತೆರಳಿ

Chennai International Airport ನಿಂದ ಪಿಕಪ್‌ಗೆ ವಿನಂತಿಸಿ

(ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)

ನಮಗೆ ಕೆಲವು ವಿವರಗಳನ್ನು ನೀಡಿ ಮತ್ತು ನಾವು ನಿಮಗೆ ಏರ್‌ಪೋರ್ಟ್‌ಗೆ ಸವಾರಿಯನ್ನು ಹುಡುಕುತ್ತೇವೆ.

search
ಎಲ್ಲಿಂದ?
Navigate right up
search
ಎಲ್ಲಿಗೆ?

MAA ಏರ್‌ಪೋರ್ಟ್‌ನಲ್ಲಿ

ನೀವು ಹೊಸಬರಾಗಿದ್ದರೂ ಅಥವಾ ಸ್ಥಳೀಯರಾಗಿದ್ದರೂ, MAA ನಿಮ್ಮ ಅಂತಿಮ ತಲುಪಬೇಕಾದ ಸ್ಥಳಕ್ಕೆ ಹೋಗುವುದನ್ನು ಸುಲಭಗೊಳಿಸಲು Uber ಸಹಾಯ ಮಾಡುತ್ತದೆ. ನಿಮ್ಮ ಮುಂದಿನ ಹಂತದ ಪ್ರಯಾಣಕ್ಕೆ ಶಟಲ್ ಅಥವಾ ಟ್ರಾನ್ಸ್‌ಫರ್ ಅಗತ್ಯವಿದೆಯೇ? Uber ನಿಂದ ನಿಮಗೆ ಸಾಕಷ್ಟು ಪ್ರಯೋಜನಗಳು ಸಿಗಲಿವೆ. ಟ್ಯಾಕ್ಸಿಗಾಗಿ ಸರತಿಯನ್ನು ತಪ್ಪಿಸಿ ಮತ್ತು ಕೆಲವು ಸರಳ ಹಂತಗಳೊಂದಿಗೆ ಸವಾರಿಗಾಗಿ ವಿನಂತಿಸಿ.

MAA

ಈ ಪುಟದಲ್ಲಿರುವ ಸವಾರಿ ಆಯ್ಕೆಗಳು Uber ಉತ್ಪನ್ನಗಳ ಒಂದು ಮಾದರಿಯಾಗಿದೆ. ನೀವು Uber ಆ್ಯಪ್ ಬಳಸುವ ಸ್ಥಳದಲ್ಲಿ ಇವುಗಳಲ್ಲಿ ಕೆಲವು ಲಭ್ಯವಿಲ್ಲದಿರಬಹುದು. ನೀವು ನಿಮ್ಮ ನಗರದ ವೆಬ್ ಪುಟ ಪರಿಶೀಲಿಸಿದರೆ ಅಥವಾ ಆ್ಯಪ್‌ನಲ್ಲಿ ಕಣ್ಣಾಡಿಸಿದರೆ, ನೀವು ಯಾವ ಬಗೆಯ ಸವಾರಿಗಳನ್ನು ವಿನಂತಿಸಿಕೊಳ್ಳಬಹುದು ಎಂಬುದನ್ನು ಕಾಣುತ್ತೀರಿ.

ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (MAA) ನಲ್ಲಿ ಪಿಕಪ್ ಮಾಡಿ

ನೀವು ಹೊರಗೆ ನಡೆಯಲು ನಿರ್ಧರಿಸಿದಾಗ ವಿನಂತಿಸಿ

ನಿಮ್ಮ ಸಮೂಹದ ಗಾತ್ರ ಮತ್ತು ಲಗೇಜ್ ಸ್ಟೋರೇಜ್ ಅಗತ್ಯತೆಗಳಿಗೆ ಸೂಕ್ತವೆನಿಸುವ ಸವಾರಿಯನ್ನು ಆಯ್ಕೆಮಾಡಿ.

ನಿಮ್ಮ ಸ್ಥಳವನ್ನು ಖಚಿತಪಡಿಸಿ

ನಿಮ್ಮ ಟರ್ಮಿನಲ್‌ ಅನ್ನು ಟೈಪ್ ಮಾಡಿ, ಇದರಿಂದ ನಿಮ್ಮನ್ನು ಎಲ್ಲಿ ಹುಡುಕಬಹುದು ಎಂಬುದನ್ನು ನಿಮ್ಮ ಚಾಲಕರು ತಿಳಿಯುತ್ತಾರೆ.

ಆಗಮನ ಗೇಟ್‌ನಿಂದ ನಿರ್ಗಮಿಸಿ

ಆಯ್ಕೆ ಮಾಡಿದ ಪಿಕಪ್ ಪಾಯಿಂಟ್ ಬಳಿ ನಿಮ್ಮ ಚಾಲಕನನ್ನು ಭೇಟಿ ಮಾಡಿ. ನಿಮ್ಮ ಚಾಲಕರು ಕಂಡುಬರದಿದ್ದಲ್ಲಿ, ಆ್ಯಪ್ ಮೂಲಕ ಅವರನ್ನು ಕಾಂಟ್ಯಾಕ್ಟ್‌ ಮಾಡಿ.

ಪಿಕಪ್ ಸ್ಥಳಕ್ಕೆ ನಿರ್ದೇಶನಗಳನ್ನು ಪಡೆಯಿರಿ

ಈಗಾಗಲೇ ನಿಮ್ಮ ಸವಾರಿಯನ್ನು ವಿನಂತಿಸಿದ್ದೀರಾ? ನಿಮ್ಮ ಚಾಲಕನನ್ನು ಹೊರಗೆ ಭೇಟಿ ಮಾಡಲು ನಿಖರವಾದ ಹಂತ- ಹಂತದ ನಿರ್ದೇಶನಗಳಿಗಾಗಿ ಆ್ಯಪ್ ತೆರೆಯಿರಿ.

?

ಈಗ ನೀವು Uber ನೊಂದಿಗೆ MAA ಹತ್ತಿರ ಕಾರನ್ನು ಬಾಡಿಗೆಗೆ ಪಡೆಯಬಹುದು. ನಿಮ್ಮ ಟ್ರಿಪ್ ಅನ್ನು ಮುಂದುವರಿಸಲು ಜನಪ್ರಿಯ ಬಾಡಿಗೆ ಕಾರು ಕಂಪನಿಗಳಿಂದ ವಾಹನಗಳನ್ನು ಬ್ರೌಸ್ ಮಾಡಿ.

ಮೊದಲು ಎಲ್ಲಿಗೆ ಹೋಗಬೇಕು ಎಂದು ಖಚಿತವಿಲ್ಲವೇ?

MAA ಏರ್‌ಪೋರ್ಟ್ ಪಿಕಪ್ ಬಗ್ಗೆ ಪ್ರಮುಖ ಪ್ರಶ್ನೆಗಳು

  • ಪಿಕಪ್ ಸ್ಥಳಗಳು ನೀವು ವಿನಂತಿಸುವ ಸವಾರಿಯ ಪ್ರಕಾರ ಮತ್ತು ಏರ್‌ಪೋರ್ಟ್‌ ಗಾತ್ರವನ್ನು ಅವಲಂಬಿಸಬಹುದು. ನಿಮ್ಮ ಚಾಲಕರನ್ನು ಎಲ್ಲಿ ಭೇಟಿ ಮಾಡಬೇಕೆಂಬುದರ ಕುರಿತು ಆ್ಯಪ್‌ನಲ್ಲಿ ನೀಡಿರುವ ಸೂಚನೆಗಳನ್ನು ಅನುಸರಿಸಿ. ಏರ್‌ಪೋರ್ಟ್‌ನಲ್ಲಿ ಗೊತ್ತುಪಡಿಸಿದ ರೈಡ್ ಶೇರ್ ವಲಯಗಳನ್ನು ಸೂಚಿಸುವ ಚಿಹ್ನೆಗಳಿಗಾಗಿ ಸಹ ನೀವು ಹುಡುಕಬಹುದು.

    ನಿಮ್ಮ ಚಾಲಕರು ಕಂಡುಬರದಿದ್ದಲ್ಲಿ, ಆ್ಯಪ್ ಮೂಲಕ ಅವರನ್ನು ಸಂಪರ್ಕಿಸಿ.

  • MAA ವಿಮಾನ ನಿಲ್ದಾಣದಿಂದ Uber ಟ್ರಿಪ್‌ನ ವೆಚ್ಚವು ನೀವು ವಿನಂತಿಸಿರುವ ಸವಾರಿಯ ಪ್ರಕಾರ, ಅಂದಾಜು ದೂರ ಮತ್ತು ಟ್ರಿಪ್‌ನ ಅವಧಿ, ಟೋಲ್‌ಗಳು ಮತ್ತು ಸವಾರಿಗಳಿಗೆ ಪ್ರಸ್ತುತ ಇರುವ ಬೇಡಿಕೆಗಳನ್ನು ಅವಲಂಬಿಸಿರುತ್ತದೆ.

    ನೀವು ವಿನಂತಿಸುವ ಮೊದಲು ಇಲ್ಲಿಗೆಹೋಗುವ ಮೂಲಕ ನಿಮ್ಮ ಪಿಕಪ್ ಸ್ಥಳ ಹಾಗೂ ತಲುಪಬೇಕಾದ ಸ್ಥಳವನ್ನು ನಮೂದಿಸುವ ಮೂಲಕ ಅಂದಾಜು ದರವನ್ನು ನೋಡಬಹುದು. ನಂತರ, ನೀವು ಸವಾರಿಗಾಗಿ ವಿನಂತಿಸಿದಾಗ ನೈಜ-ಸಮಯದ ಅಂಶಗಳ ಆಧಾರದ ಮೇಲೆ ಆ್ಯಪ್‌ನಲ್ಲಿ ನಿಮ್ಮ ನಿಜವಾದ ದರವನ್ನು ನೋಡುತ್ತೀರಿ.

  • The luggage capacity varies by Uber ride type. For example, an UberX ride can usually hold 2 suitcases while an UberXL ride can usually hold 3 suitcases.*

*ಲಗೇಜ್ ಸ್ಥಳವನ್ನು ಖಾತರಿಪಡಿಸಲಾಗುವುದಿಲ್ಲ ಮತ್ತು ನಿಮ್ಮ ಸವಾರಿಯಲ್ಲಿನ ಪ್ರಯಾಣಿಕರ ಸಂಖ್ಯೆ ಮತ್ತು ವಾಹನದ ಪ್ರಕಾರವನ್ನು ಅವಲಂಬಿಸಿರುತ್ತದೆ. ನಿಮ್ಮನ್ನು ಚಾಲಕರ ಜೊತೆಗೆ ಮ್ಯಾಚ್‌ ಮಾಡಿದ ನಂತರ, ಖಚಿತಪಡಿಸಲು ಆ್ಯಪ್ ‌ಮೂಲಕ ಅವರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ.