Please enable Javascript
ಮುಖ್ಯ ವಿಷಯಕ್ಕೆ ತೆರಳಿ
ಈ ಪುಟದಲ್ಲಿ ಉಲ್ಲೇಖಿಸಲಾಗಿರುವ ಕೆಲವು ಉತ್ಪನ್ನಗಳು ನಿಮ್ಮ ದೇಶದಲ್ಲಿ ಲಭ್ಯವಿಲ್ಲದಿರಬಹುದು

ಸೈನ್ ಅಪ್ ಮಾಡುವಲ್ಲಿ ಅಥವಾ ಮಾರಾಟ ತಂಡದ ಸದಸ್ಯರಿಂದ ಫಾಲೋ-ಅಪ್ ಸ್ವೀಕರಿಸುವಲ್ಲಿ ನಿಮಗೆ ತೊಂದರೆಯಾಗಬಹುದು. ಉತ್ಪನ್ನದ ಲಭ್ಯತೆಯು ಬದಲಾವಣೆಗೆ ಒಳಪಟ್ಟಿರುವುದರಿಂದ, ದಯವಿಟ್ಟು ಪುನಃ ಪರಿಶೀಲಿಸಿ.

X small

ನಿಮ್ಮ ಸಂಸ್ಥೆಯಲ್ಲಿನ ಸುರಕ್ಷತೆ ಮತ್ತು ದಕ್ಷತೆಯನ್ನು ಸುಧಾರಿಸಿ

ಸಂಸ್ಥೆಗಳ ತಂಡಗಳು ತಮ್ಮ ಉನ್ನತ ಮಾನದಂಡಗಳನ್ನು ಪೂರೈಸುವ ಸವಾರಿಗಳು ಮತ್ತು ಆಹಾರ ಸೇವೆಗಳನ್ನು ಒದಗಿಸಲು ನಮ್ಮ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತವೆ.

ನಿಮ್ಮ ಜನರ ಬಗ್ಗೆ ಕಾಳಜಿ ವಹಿಸಲು ಸ್ಮಾರ್ಟ್ ವಿಧಾನಗಳು

  • ಶಟಲ್ ಸೇವೆಗಾಗಿನ ಖರ್ಚನ್ನು ಉಳಿಸಿ

    ದುಬಾರಿ ವೆಚ್ಚದ ಶಟಲ್ ಸೇವೆಯನ್ನು ನಿರ್ವಹಿಸುವ ಬದಲು ಉದ್ಯೋಗಿಗಳ ಬೇಡಿಕೆಯ ಮೇರೆಗೆ ಸವಾರಿ ಸೌಲಭ್ಯಗಳನ್ನು ಒದಗಿಸಿ. ಇದು ವಿವಿಧ ಕಚೇರಿಗಳ ನಡುವಿನ ಸಂಚಾರಕ್ಕೂ ಅತ್ಯುತ್ತಮ ಆಯ್ಕೆಯಾಗಿದೆ.

  • ನೌಕರರಿಗೆ ಆಹಾರಕ್ಕಾಗಿ ವಿಶೇಷ ಅನುಕೂಲ ಒದಗಿಸಿ

    ನೀವು ಬಜೆಟ್ ಮತ್ತು ನೀತಿಗಳನ್ನು ನಿಯಂತ್ರಿಸುವಾಗ, 400,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಿಂದ ನಿಮ್ಮ ಟೀಮ್ ನ ಆರ್ಡರ್ ಅನ್ನು ಅನುಮತಿಸುವ ಮೂಲಕ ಅವರ ಸ್ಥೈರ್ಯವನ್ನು ಮತ್ತು ದಕ್ಷತೆಯನ್ನು ಹೆಚ್ಚಿಸಿ.

  • ದೈನಂದಿನ ಪ್ರಯಾಣಕ್ಕೆ ಸಹಾಯ ಮಾಡಿ

    ಸಾರ್ವಜನಿಕ ಸಾರಿಗೆ ನಿಲ್ದಾಣಗಳಿಗೆ ಬರಲು ಮತ್ತು ಹೋಗಲು ತಂಡಗಳಿಗೆ ಸಹಾಯ ಮಾಡಲು ಮೊದಲ ಮತ್ತು ಕೊನೆಯ ಮೈಲಿಯ ಸವಾರಿಗಳನ್ನು ಆಫರ್ ಮಾಡಿ. ನೀವು ಸವಾರಿಯ ಸಂಪೂರ್ಣ ವೆಚ್ಚವನ್ನು ಅಥವಾ ಅದರ ಒಂದು ಭಾಗವನ್ನಷ್ಟೇ ಪಾವತಿಸಬಹುದು.

  • ಪಿಕಪ್‌ಗಳು ಮತ್ತು ಡ್ರಾಪ್‌ಆಫ್‌ಗಳನ್ನು ಸುಧಾರಿಸಿ

    ಆ್ಯಪ್‌ನಲ್ಲಿ ಆಸ್ತಿ ಹೆಸರಿಸುವಿಕೆ ಮತ್ತು ಪಿಕಪ್ ಸೂಚನೆಗಳನ್ನು ಕಸ್ಟಮೈಸ್ ಮಾಡಲು ನಾವು ನಿಮಗೆ ಸಹಾಯ ಮಾಡಬಲ್ಲೆವು, ಇದರಿಂದಾಗಿ ಉದ್ಯೋಗಿಗಳು ಮತ್ತು ಅತಿಥಿಗಳು ನಿಮ್ಮ ಆಸ್ತಿ ಇರುವ ಸ್ಥಳಕ್ಕೆ ಸುಲಭವಾಗಿ ಬಂದು ಹೋಗಬಹುದು.

1/4
1/2
1/2

ಕಚೇರಿಗಳನ್ನು ಪುನಃ ತೆರೆಯಲು ಕಾರ್ಯತಂತ್ರಗಳು

ಒತ್ತಡವನ್ನು ಕಡಿಮೆ ಮಾಡಲು ಮತ್ತು ಸ್ಥೈರ್ಯವನ್ನು ಸುಧಾರಿಸುವ ವಿಧಾನಗಳ ಜೊತೆಗೆ ಉನ್ನತ ಕಂಪನಿಗಳು ಕೆಲಸಕ್ಕೆ ಮರಳಲು ಹೇಗೆ ಯೋಜಿಸುತ್ತಿವೆ ಎಂಬುದನ್ನು Uber ನ ಗ್ಲೋಬಲ್ VP ಆಫ್ ವರ್ಕ್‌ಪ್ಲೇಸ್ ಆಗಿರುವ ಮೈಕೇಲ್ ಹುವಾಕೊ ಅವರು ಹಂಚಿಕೊಳ್ಳುತ್ತಾರೆ.

Uber for Business ಜೊತೆಗೆ ಏಕೆ ಪಾಲುದಾರಿಕೆ ಹೊಂದಬೇಕು

ಸುರಕ್ಷತೆಯನ್ನು ಆದ್ಯತೆಯನ್ನಾಗಿ ಮಾಡಿ

ನಮ್ಮ ಪ್ಲಾಟ್‌ಫಾರ್ಮ್ ಬಳಸುವ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಗಾಗಿ ಸಹಾಯ ಮಾಡಲು ನಮ್ಮ ಹೊಸ ಡೋರ್-ಟು-ಡೋರ್ ಸುರಕ್ಷತೆ ಮಾನದಂಡವನ್ನು ವಿನ್ಯಾಸಗೊಳಿಸಲಾಗಿದೆ.

ವೆಚ್ಚಗಳ ಮೇಲಿನ ಸಮಯವನ್ನು ಉಳಿಸಿ

SAP Concur ಮತ್ತು ಇತರ ವೆಚ್ಚ ಪೂರೈಕೆದಾರರ ಜೊತೆಗೆ ನಮ್ಮ ಸಂಯೋಜನೆಗಳ ಮೂಲಕ ರಸೀತಿಗಳನ್ನು ಸ್ವಯಂಚಾಲಿತವಾಗಿ ರವಾನಿಸಿ.

ಆಳವಾದ ಒಳನೋಟಗಳನ್ನು ಪ್ರವೇಶಿಸಿ

ಖರ್ಚು ಮತ್ತು ಬಳಕೆಗೆ ಸಂಬಂಧಿಸಿದಂತೆ ಮಾಸಿಕ ವರದಿಗಳು ಸಾಟಿಯಿಲ್ಲದ ಪಾರದರ್ಶಕತೆಯನ್ನು ನಿಮಗೆ ನೀಡುತ್ತವೆ, ಆದ್ದರಿಂದ ನೀವು ನಿಮ್ಮ ನೀತಿಗಳನ್ನು ಇನ್ನೂ ಉತ್ತಮಗೊಳಿಸಬಹುದು ಮತ್ತು ನಿಮ್ಮ ತಳಮಟ್ಟದ ಕಾರ್ಯಗಳನ್ನು ಸುಧಾರಿಸಬಹುದು.

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.

Uber for Business ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو
ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو