ಈ ಪುಟದಲ್ಲಿರುವ ಸವಾರಿ ಆಯ್ಕೆಗಳು Uber ಉತ್ಪನ್ನಗಳ ಮಾದರಿಯಾಗಿದೆ ಮತ್ತು ನೀವು Uber ಆ್ಯಪ್ ಬಳಸುವ ಸ್ಥಳದಲ್ಲಿ ಕೆಲವು ಲಭ್ಯವಿಲ್ಲದಿರಬಹುದು. ನೀವು ನಿಮ್ಮ ನಗರದ ವೆಬ್ ಪುಟ ಪರಿಶೀಲಿಸಿದರೆ ಅಥವಾ ಆ್ಯಪ್‌ನಲ್ಲಿ ಕಣ್ಣಾಡಿಸಿದರೆ, ನೀವು ಯಾವ ಬಗೆಯ ಸವಾರಿಗಳನ್ನು ವಿನಂತಿಸಿಕೊಳ್ಳಬಹುದು ಎಂಬುದನ್ನು ಕಾಣುತ್ತೀರಿ.
ಬೈಕ್‌ಗಳು
ನಿಮ್ಮ Uber ಆ್ಯಪ್ ಬಳಸಿಕೊಂಡು ಎಲೆಕ್ಟ್ರಿಕ್ ಬೈಕ್ ಅನ್ನು ಹುಡುಕಿ ಮತ್ತು ಬಾಡಿಗೆಗೆ ಪಡೆಯಿರಿ. ಆ್ಯಪ್‌ನಲ್ಲಿ ಬೈಕ್ ಆಯ್ಕೆಯನ್ನು ಆರಿಸಿ ಮತ್ತು ಸವಾರಿಯನ್ನು ಆನಂದಿಸಿ.
ಎಲೆಕ್ಟ್ರಿಕ್‌ನ ಅನುಭವ
ಬೇಡಿಕೆ ಮೇರೆಗೆ ಸಿಗುವ ಎಲೆಕ್ಟ ್ರಿಕ್ ಬೈಕ್‌ಗಳು ನಿಮಗೆ ಮತ್ತಷ್ಟು ದೂರ ಪ್ರಯಾಣಿಸಲು, ತಲುಪಬೇಕಾದ ಸ್ಥಳಕ್ಕೆ ಬೇಗನೆ ಹೋಗಲು ಮತ್ತು ಪ್ರಯಾಣವನ್ನು ಹೆಚ್ಚು ಆನಂದಿಸಲು ಅನುವು ಮಾಡಿಕೊಡುತ್ತದೆ.
ಎಲೆಕ್ಟ್ರಿಕ್ ಪೆಡಲ್-assist
ಬೈಕ್‌ಗಳು ಪೆಡಲ್-assist ನ ಎಲೆಕ್ಟ್ರಿಕ್ ಬೈಕ್‌ಗಳಾಗಿವೆ: ನೀವು ಹೆಚ್ಚು ತುಳಿದಷ್ಟೂ, ವೇಗ ಹೆಚ್ಚಾಗುತ್ತದೆ.
ಸುರಕ್ಷಿತವಾಗಿ ಸವಾರಿ ಮಾಡಿ. ಸ್ಮಾರ್ಟ್ ಆಗಿ ಸವಾರಿ ಮಾಡಿ.
ಟ್ರಾಫಿಕ್ ನಿಯಮಗಳನ್ನು ಅನುಸರಿಸಿ ಮತ್ತು ಜವಾಬ್ದಾರಿಯುತವಾಗಿ ನಿಲುಗಡೆ ಮಾಡಿ. ನೀವು ಯಾವಾಗಲೂ ಹೆಲ್ಮೆಟ್ ಧರಿಸಬೇಕು ಮತ್ತು ನಿಮ್ಮ ವೇಗದಲ್ಲಿ ಜಾಗರೂಕರಾಗಿರಬೇಕೆಂದು ನಾವು ಸಲಹೆ ನೀಡುತ್ತೇವೆ.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ಬೈಕ್ ಹುಡುಕಿ
Uber ಆ್ಯಪ್ ತೆರೆಯಿರಿ ಮತ್ತು ಬೈಕು ಬಾಡಿಗೆಗೆ ಪಡೆಯುವುದಕ್ಕಾಗಿ ನಿರ್ದೇಶನಗಳನ್ನು ಅನುಸರಿಸಿ. ಹತ್ತಿರದ ಬೈಕ್ ಅನ್ನು ರಿಸರ್ವ್ ಮಾಡಿ ಅಥವಾ ಪ್ರಾರಂಭಿಸಲು ವಾಹನದ ಬಳಿಗೆ ಹೋಗಿ.
ಸವಾರಿ ಪ್ರಾರಂಭಿಸಿ
ಅನ್‌ಲಾಕ್ ಮಾಡಲು ಬೈಕ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ, ಕೇಬಲ್ ಲಾಕ್ ಪೂರ್ತಿ ತೆಗೆದು ನಿಮ್ಮ ಸವಾರಿಯನ್ನು ಪ್ರಾರಂಭಿಸಿ. ನೀವು ಯಾವಾಗಲೂ ಹೆಲ್ಮೆಟ್ ಧರಿಸಬೇಕೆಂದು ಸಲಹೆ ನೀಡುತ್ತೇವೆ.
ಸವಾರಿಯನ್ನು ಜವಾಬ್ದಾರಿಯುತವಾಗಿ ಮುಕ್ತಾಯಗೊಳಿಸಿ
ನಿಮ್ಮ ಟ್ರಿಪ್ ಮುಗಿಸಲು, ಬೈಕ್‌ನ ಹಿಂಬದಿ ಚಕ್ರಕ್ಕೆ ಕೇಬಲ್ ಲಾಕ್ ಬಳಸಿಕೊಂಡು ಲಾಕ್ ಮಾಡಿ. ಬೈಕ್‌ಗಳನ್ನು ಯಾವಾಗಲೂ ವಾಕ್‌ವೇಗಳು ಮತ್ತು ಪ್ರವೇಶದ ರಾಂಪ್‌ಗಳ ಮಾರ್ಗದಿಂದ ಆಚೆಗೆ ಲಾಕ್ ಮಾಡಿ ಮತ್ತು ನಿಮ್ಮ ಆ್ಯಪ್‌ನಲ್ಲಿ ತೋರಿಸಿರುವ ಸರಿ ಯಾದ ಪ್ರದೇಶದಲ್ಲಿಯೇ ನಿಮ್ಮ ಬೈಕ್ ಅನ್ನು ನಿಲ್ಲಿಸಿ.
Uber ನಿಂದ ಇನ್ನಷ್ಟು
ನೀವು ಬಯಸಿದ ಸವಾರಿ ಮಾಡಿ.
ಪ್ರತಿ ಗಂಟೆಗೆ
ಒಂದು ಕಾರಿನಲ್ಲಿ ನಿಮಗೆ ಬೇಕಾದಷ್ಟು ನಿಲುಗಡೆಗಳನ್ನು ಪಡೆಯಬಹುದು
UberX Saver
ಉಳಿಸಲು ನಿರೀಕ್ಷಿಸಿ. ಸೀಮಿತ ಲಭ್ಯತೆ
Uber ಪ್ರಯಾಣ
Uber ಆ್ಯಪ್‌ನಲ್ಲಿ ನೈಜ-ಸಮಯದ ಸಾರ್ವಜನಿಕ ಸಾರಿಗೆ ಮಾಹಿತಿಯಿದೆ
ಬೈಕ್‌ಗಳು
ಆನ್-ಡಿಮ್ಯಾಂಡ್ ಇಲೆಕ್ಟ್ರಿಕ್ ಬೈಕ್‌ಗಳು ನಿಮಗೆ ಮತ್ತಷ್ಟು ಓಡಾಡಲು ಸಹಾಯ ಮಾಡುತ್ತವೆ
ಸ್ಕೂಟರ್ಗಳು
ನಿಮ್ಮ ನಗರವನ್ನು ಸುತ್ತಾಡಲು ನಿಮಗೆ ಸಹಾಯ ಮಾಡಲು ಇಲೆಕ್ಟ್ರಿಕ್ ಸ್ಕೂಟರ್ಗಳು
Uber Black SUV
ಐಷಾರಾಮಿ SUV ಗಳಲ್ಲಿ 6 ಜನರಿಗಾಗಿ ಪ್ರೀಮಿಯಂ ಸವಾರಿಗಳು
ದೇಶ, ಪ್ರದೇಶ ಮತ್ತು ನಗರಗಳ ಪ್ರಕಾರ ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.