Uber ಜೊತೆಗಿನ ಸವಾರಿಗೆ ಎಷ್ಟು ಖರ್ಚಾಗುತ್ತದೆ?
ಬೆಲೆ ಅಂದಾಜಿನ ಮೂಲಕ ನಿಮ್ಮ ಮುಂದಿನ ಟ್ರಿಪ್ ಅನ್ನು ಪ್ಲಾನ್ ಮಾಡಿ.
Uber ಜೊತೆಗಿನ ಸವಾರಿಗೆ ಎಷ್ಟು ಖರ್ಚಾಗುತ್ತದೆ?
ಬೆಲೆ ಅಂದಾಜಿನ ಮೂಲಕ ನಿಮ್ಮ ಮುಂದಿನ ಟ್ರಿಪ್ ಅನ್ನು ಪ್ಲಾನ್ ಮಾಡಿ.
Uber ಜೊತೆಗಿನ ಸವಾರಿಗೆ ಎಷ್ಟು ಖರ್ಚಾಗುತ್ತದೆ?
ಬೆಲೆ ಅಂದಾಜಿನ ಮೂಲಕ ನಿಮ್ಮ ಮುಂದಿನ ಟ್ರಿಪ್ ಅನ್ನು ಪ್ಲಾನ್ ಮಾಡಿ.
ಸಲಹೆಗಳು
ಬೆಲೆಗಳನ್ನು ಹೇಗೆ ಅಂದಾಜಿಸಲಾಗುವುದು
ಅನೇಕ ನಗರಗಳಲ್ಲಿ, ನಿಮ್ಮ ಸವಾರಿಯನ್ನು ಖಚಿತಪಡಿಸುವ ಮೊದಲೇ ನಿಮ್ಮ ವೆಚ್ಚವನ್ನು ಮುಂಚಿತವಾಗಿ ಲೆಕ್ಕಾಚಾರ ಮಾಡಲಾಗುತ್ತದೆ. ಇತರರಲ್ಲಿ, ನೀವು ಅಂದಾಜು ದರ ಶ್ರೇಣಿಯನ್ನು ನೋಡುತ್ತೀರಿ.* ನಿಮ್ಮ ದರದ ಮೇಲೆ ಪರಿಣಾಮ ಬೀರುವ ಕೆಲವು ಶುಲ್ಕಗಳು ಮತ್ತು ಅಂಶಗಳು ಇಲ್ಲಿವೆ:
ಮೂಲ ದರ
ಟ್ರಿಪ್‌ನ ಸಮಯ ಮತ್ತು ಕ್ರಮಿಸುವ ದೂರದ ಮೇಲೆ ಮೂಲ ದರವನ್ನು ನಿರ್ಧರಿಸಲಾಗುತ್ತದೆ.
ಕಾರ್ಯನಿರ್ವಹಣೆ ಶುಲ್ಕ
ನಿಮ್ಮ ನಗರದಲ್ಲಿ, ಪ್ರತಿ ಟ್ರಿಪ್‌ಗೆ ಸ್ಥಿರ ಶುಲ್ಕವನ್ನು ಸೇರಿಸಬಹುದು. ಇದು ಕಾರ್ಯಾತ್ಮಕ, ನಿಯಂತ್ರಣಾತ್ಮಕ ಮತ್ತು ಸುರಕ್ಷತಾ ವೆಚ್ಚಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
ಕಾರ್ಯನಿಬಿಡ ಸಮಯ ಮತ್ತು ಪ್ರದೇಶಗಳು
ಲಭ್ಯವಿರುವ ಚಾಲಕರಿಗಿಂತ ಹೆಚ್ಚಿನ ಸವಾರರು ಇದ್ದಾಗ, ಮಾರುಕಟ್ಟೆ ಬೇಡಿಕೆಯು ನಿಯಂತ್ರಣಕ್ಕೆ ಬರುವವರೆಗೆ ಬೆಲೆಗಳು ತಾತ್ಕಾಲಿಕವಾಗಿ ಹೆಚ್ಚಾಗಬಹುದು.
Uber ಆ್ಯಪ್ ಜೊತೆಗೆ ಚಾಲನೆ ಮಾಡುವ ಮೂಲಕ ಹಣ ಗಳಿಸುವುದು
ನಿಮಗೆ ಬೇಕಾದಾಗ Uber ಬಳಸಿಕೊಂಡು ಚಾಲನೆ ಮಾಡಿ ಮತ್ತು ನಿಮ್ಮ ವೇಳಾಪಟ್ಟಿಯ ಮೂಲಕ ಹಣ ಸಂಪಾದಿಸಿ.